ಪವಾಡ ಬಸವೇಶ್ವರ ದೇವಸ್ಥಾನದ ಮೂರ್ತಿ ಕಳ್ಳರ ಪತ್ತೆ

ಜನರ ಧ್ವನಿ ನ್ಯೂಸ್ 

ಮುದ್ದೇಬಿಹಾಳ ಕೆಲ ದಿನಗಳ ಹಿಂದೆ ಅಷ್ಟೇ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿಯ ಮೂರ್ತಿ ನಾಪತ್ತೆಯಾಗಿತ್ತು ಇದರಿಂದಾಗಿ ಗ್ರಾಮದ ಜನರು ಭಯಭೀತರಾಗಿದ್ದರುವಿಜಯ

ವಿಜಯಪುರದ ಪೊಲೀಸ್ ಜಿಲ್ಲಾಧಿಕಾರಿಗಳು ಹಾಗೂ ಬಸವನ ಬಾಗೇವಾಡಿಯ ಪೋಲಿಸ್ಅಧಿಕಾರಿಗಳು ಮುದ್ದೇಬಿಹಾಳದ ಸಿಪಿಐ ಸಾಹೇಬರು ಅಲ್ಲದೆ ಪೊಲೀಸ್ ಸಬ್ ಬಿಸಿನೆ ಘಟನಾ ಸ್ಥಳಕ್ಕೆ ಭೇಟಿಯನ್ನು ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದ್ದರು ಅದೇ ರೀತಿ ಪೊಲೀಸ್ ಅಧಿಕಾರಗಳು ತಂಡವನ್ನು ರಚಿಸಿ ಪವಾಡ ಬಸವೇಶ್ವರರ ಮೂರ್ತಿ ಕದ್ದುಪರಾರಿ ಆದಂತಹ ಮೂರು ವ್ಯಕ್ತಿಗಳನ್ನು ಹೆಡೆಮುರೆಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಕೃತ್ಯವು ನಮ್ಮ ರಾಜ್ಯದವರು ಅಲ್ಲ ಬೇರೆ ರಾಜ್ಯದವರು ಎಂದು ತಿಳಿದುಬಂದಿದೆ ಏನೇ ಆದರೂ ಪೊಲೀಸರ  ಈ ಸಾಹಸಕ್ಕೆ ಜನರು ಕೋಟಿ ಕೋಟಿ ನಮನ ಹೇಳಿದರೂ ಕಡಿಮೆ ಇದು ದೇವರ ವಿಗ್ರಹವಾಗಿರುವುದರಿಂದ ಸಾಕಷ್ಟು ಜನರು ಪೂಜೆ ಪುರಸ್ಕಾರಕ್ಕಾಗಿ ಬರುತ್ತಾರೆ ನಮ್ಮ ತಾಲೂಕಿನಲ್ಲಿಯೇ ಹೆಸರುವಾಸಿಯಾಗಿರುವಂತ ದೇವಸ್ಥಾನ ಇದು. ಇದನ್ನು ಉಳಿ ಬೆಳೆಸಿದ ಕೀರ್ತಿ ಪೋಲಿಸ ಇಲಾಖೆಗೆ ಹಾಗೂ ಸಿಬ್ಬಂದಿ ವರ್ಗ ದೇವರಿಗೆ ಸಲ್ಲುವುದು.  ಈ ಘಟನೆಯು ನಡೆದ ನಂತರ ಬೆಳಗಾವಿಯ ಪೋಲಿಸ್ವ ವರಿಷ್ಠ ಅಧಿಕಾರಿಗಳು ಬೇಟೆಯು ನೀಡಿ ಪತ್ರಕರ್ತರೊಡನೆ ಮಾತನಾಡಿ ಕೂಡಲೇ ಇದಕ್ಕೆ ಸೂಕ್ತ ಪರಿಹಾರ ಹುಡುಕುವುದಾಗಿ ಬರವಸೆಯನ್ನು ನೀಡಿದ್ದರು. ಅದರಂತೆ ಕಾರ್ಯಾಚರಣವು ನಡೆದಿರುವುದರಿಂದ ಸಮಸ್ತ ಮುದ್ದೇಬಿಹಾಳ ತಾಲೂಕಿನ ಸಮಸ್ತ ಜನರಿಂದ  ಹಾಗೂ ಭಕ್ತಾದಿಗಳಿಂದ ಕೋಟಿ ಕೋಟಿ ಧನ್ಯವಾದಗಳು ತಿಳಿಸಿದ್ದಾರೆ.

 

 

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें