ಶತಮಾನ ಕಂಡ ಅಣ್ಣಾ ಡಾಕ್ಟರ್ ರಾಜಕುಮಾರ್ ಕ್ಯಾಲೆಂಡರ್ ಬಿಡುಗಡೆ

ಮುದ್ದೇಬಿಹಾಳ: ನಗರದಲ್ಲಿ ಶತಮಾನದ ಅಣ್ಣಾ ವರನಟ ನಟಸಾರ್ವಭೌಮ ರಸಿಕರ ರಾಜ ಗಾನ ಗಂಧರ್ವ ಗಾನಕೋಗಿಲೆ ಪದ್ಮಭೂಷಣ!! ಡಾ,ರಾಜುಕುಮಾರ ಅಭಿಮಾನಿ ಶೆಟ್ಟಪ್ಪ ಹ ಬಾಗೇವಾಡಿ ಅವರು ತಾಲೂಕಾ ಪಂಚಾಯಿತಿ ಸಭಾ ಭವನ ಮುಂದೆ ನೂತನ 2026 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಹಾಗೂ ವಿಶ್ವಚೇತನರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಸ್ ಕೆ ಘಾಟಿ ತಾಲೂಕಾ ಅಧ್ಯಕ್ಷ ಎ ಪಿ ಕೂಡಗಾನೂರ ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ತಾಲೂಕಾ ಘಟಕ ಅಧ್ಯಕ್ಷ ಹಣಮಂತ ಭೀ ಬೆಳಗಲ್ಲ ಸದಸ್ಯರಾದ ಮಹಾಂತೇಶ ಢವಳಗಿ ಸುರೇಶ ಹಡಪದ ಎಮ್ ಎಮ್ ಕುಂಬಾರ ಬೂದಿಹಾಳ ಗ್ರಾಮ ಪಂಚಾಯಿತಿ ಸದಸ್ಯ ಹಣಮಗೌಡ ಪಾಟೀಲ ಇದ್ದರು

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें