ಕಾಲುವೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂರು ಜನರ ದುರ್ಮರಣ

  • ಜನರ ಧ್ವನಿಜನರ ಧ್ವನಿ ನ್ಯೂಸ್ ಮುದ್ದೇಬಿಹಾಳ 
    ಪಟ್ಟಣದ ಆಶ್ರಯ ಕಾಲೋನಿಯ ಬಸಮ್ಮ ಚನ್ನಪ್ಪ ಕೊಣ್ಣೂರ(೨೦) ಸಂತೋಷ ಕೋಣ್ಣೂರ(೧೬) ರವಿ ಕೋಣ್ಣೂರ(೧೫) ಅವರು ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಒಂದೇ ಕುಟುಂಭ ಮೂವರು ಮೃತ ಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.
    ಈ ಕುರಿತು ಮಾಹಿತಿ ತಿಳಿದ ಪಿಎಸೈ ಸಂಜಯಕುಮಾರ ತಿಪ್ಪಾರಡ್ಡಿನೇತೃತ್ವದ ಪೋಲಿಸ್ ತಂಡ ಹಾಗೂ ಅಗ್ನಿಶಾಮಕದಳದ ತಂಡವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ಮೃತ ದೇಹದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಶವಗಳು ಪತ್ತೆಯಾಗಿಲ್ಲ. ಘಟನೆ ಕುರಿತು ಯಾವೂದೇ ಮಾಹಿತಿ ಮೃತರ ಕುಟುಂಭದಿಂದ ಲಭ್ಯವಾಗಿಲ್ಲ
    ಮುದ್ದೇಬಿಹಾಳ ಪಟ್ಟಣದ ಶಿರೋಳ ಗ್ರಾಮದ ಹತ್ತಿರ ಚಿಮ್ಮಲಗಿ ಏತನೀರಾವರಿ ಕಾಲುವೆಯ ನೀರಲ್ಲಿ ಮುಳುಗಿ ಮೃತ ಪಟ್ಟ ಘಟನೆಯ ಕುರಿತು ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ಪರಿಶಿಲನೆ ನಡೆಸುತ್ತಿರುವುದು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें