ಸರ್ವರ ರಕ್ಷಕ ಸಂವಿಧಾನ
ಒಂದು ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಸ್ವಾತಂತ್ರ್ಯ ಪಡೆದ ನಂತರ ಆ ದೇಶಕ್ಕೆ ಸ೦ವಿಧಾನ ಕೂಡ ಅಷ್ಟೇ ಮುಖ್ಯ. ಪ್ರಜೆಗಳ ಸರ್ವೋತ್ತೋ ಮುಖ ಅಭಿವೃದ್ಧಿ ಹಾಗೂ ರಕ್ಷಣೆಯೇ ಸಂವಿಧಾನದ ಉದ್ದೇಶ ಆಗಿರುತ್ತದೆ ಎಂದು ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಹಡಲಗೇರಿ ಎಂದು ಪ್ರೊಫೆಸರ್ ರವಿ ಕಟ್ಟಿಮನಿ ಹೇಳಿದ್ದಾರೆ.
ಎಂಜಿವಿಸಿ ಮಹಾವಿದ್ಯಾಲಯ ಮುದ್ದೇಬಿಹಾಳದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತ ಸಂವಿಧಾನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವು ದೇಶದ ಆತ್ಮ ಇದ್ದಂತೆ ಎಂದು ಕಾರ್ಯಕ್ರಮದ ದಲ್ಲಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಪ್ರೊ ಎಬಿ ಕುಲಕರ್ಣಿ, ಡಾ ಎಂ ಐ ಬಿರಾದಾರ್, ಡಾ ಎ ಎ ಮುಲ್ಲಾ, ಶ್ರೀ ವಿಎಸ್ ಲಮಾಣಿ, ಶ್ರೀ ಎಸ್ ಹೆಚ್ ಜೈನಾಪುರ್ ಉಪಸ್ಥಿತರಿದ್ದರು
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಎಸ್ ಎನ್ ಪೊಲೆಶಿ ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲರಾದ
ಪೂರ್ಣಿಮಾ ಬಸರಕೋಡ ನಿರೂಪಿಸಿದರು
ಶ್ವೇತಾ ಚಲವಾದಿ ಸ್ವಾಗತಿಸಿದರು
ಪ್ರೊ.ವಿ ಎಸ್ ಲಮಾಣಿ ವಂದಿಸಿದರು.







