ಅಂಜುಮನ್ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ 77 ನಾಮಪತ್ರ ಸಲ್ಲಿಕೆ 

ಅಂಜುಮನ್ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ 77 ನಾಮಪತ್ರ ಸಲ್ಲಿಕೆ 

ಜನರ ಧ್ವನಿ ನ್ಯೂಸ್ 

ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆಯ ಪ್ರಕ್ರಿಯೆಯು ದಿನಾಂಕ 23 ಜುಲೈರಂದು ಪ್ರಾರಂಭವಾಗಿದ್ದು ಜುಲೈ 30 ಕೊನೆಯ ದಿನ 77 ಅಭ್ಯರ್ಥಿಗಳ ನಾಮಪತ್ರ ಗಳು ಸಲ್ಲಿಕೆಯಾಗಿದ್ದು ನಾಮಪತ್ರಗಳ ಮರು ಪಡಿ ವಿಕೆಯ ದಿನಾಂಕು ನಿಗದಿಯಾಗಿದೆ 

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಠೇವಣಿ ಹತ್ತು ಸಾವಿರ ರೂಪಾಯಿಗಳಾಗಿತ್ತು ಅಲ್ಲದೆ ಇಬ್ಬರು ಸೂಚಕರ ಸಿಹಿಯೊಂದಿಗೆ ನಾಮಪತ್ರ ಅಂಜುಮನ್ ಎ ಸ್ಟ್ರಾಂಗ್ ಕಮಿಟಿ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು ನಮ್ಮ ಪುತ್ರ ವಾಪಸ್ ಪಡೆದ ನಂತರ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಚುನಾವಣೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅಧಿಕೃತ ಮಾಹಿತಿ ದೊರೆತಿದೆ ಪಟ್ಟಣದಲ್ಲಿ ಒಟ್ಟು ಮತದಾರರು ಕೇವಲ 2600 ಇದ್ದು ಎಲ್ಲರ ಗಮನವು ಚುನಾವಣೆಯ ಮೇಲಿದೆ ಚುನಾವಣಾ ಅಧಿಕಾರಿಗಳು ಚುನಾವಣೆ ಯಾವ ದಿನಾಂಕದಂದು ನಿಗದಿಪಡಿಸುತ್ತಾರೆ ಎಂಬುದನ್ನು ಅಭ್ಯರ್ಥಿಗಳು ಹಾಗೂ ಮತದಾರರು ಬಹು ಆತುರದಿಂದ ನಿರೀಕ್ಷೆಯಲ್ಲಿದ್ದಾರೆ

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें