
ಮುದ್ದೇಬಿಹಾಳ: ನಗರದಲ್ಲಿ ಶತಮಾನದ ಅಣ್ಣಾ ವರನಟ ನಟಸಾರ್ವಭೌಮ ರಸಿಕರ ರಾಜ ಗಾನ ಗಂಧರ್ವ ಗಾನಕೋಗಿಲೆ ಪದ್ಮಭೂಷಣ!! ಡಾ,ರಾಜುಕುಮಾರ ಅಭಿಮಾನಿ ಶೆಟ್ಟಪ್ಪ ಹ ಬಾಗೇವಾಡಿ ಅವರು ತಾಲೂಕಾ ಪಂಚಾಯಿತಿ ಸಭಾ ಭವನ ಮುಂದೆ ನೂತನ 2026 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಹಾಗೂ ವಿಶ್ವಚೇತನರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಸ್ ಕೆ ಘಾಟಿ ತಾಲೂಕಾ ಅಧ್ಯಕ್ಷ ಎ ಪಿ ಕೂಡಗಾನೂರ ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ತಾಲೂಕಾ ಘಟಕ ಅಧ್ಯಕ್ಷ ಹಣಮಂತ ಭೀ ಬೆಳಗಲ್ಲ ಸದಸ್ಯರಾದ ಮಹಾಂತೇಶ ಢವಳಗಿ ಸುರೇಶ ಹಡಪದ ಎಮ್ ಎಮ್ ಕುಂಬಾರ ಬೂದಿಹಾಳ ಗ್ರಾಮ ಪಂಚಾಯಿತಿ ಸದಸ್ಯ ಹಣಮಗೌಡ ಪಾಟೀಲ ಇದ್ದರು







