ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ

ಜನರ ಧ್ವನಿ ನ್ಯೂಸ್ ಮುದ್ದೇಬಿಹಾಳ

 ಲೊಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳಮೂಲಕ ಹೊರಹೊಮ್ಮುತ್ತಿತ್ತು. ವಿದ್ಯಾಛದ್ಮವೇಷ ಸ್ಪರ್ಧೆಗಳರ್ಥಿಗಳ ನೃತ್ಯ, ನಾಟಕ, ರಂಗೋಲಿ,ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಜತೆಗೆ ಕಲೆಯನ್ನೂ ಮೇಲೈಸುವಂತೆ ಮಾಡಿದರು.ಶಾಲಾ ಶಿಕ್ಷಣ ಇಲಾಖೆ, ಎಸ್ ಡಿಎಂಸಿ ಅಧ್ಯಕ್ಷ ಲಕ್ಕಪ್ಪ ನಾಗರಬೆಟ್ಟ ಹಾಗೂ ಲೊಟಗೇರಿ ಗ್ರಾಮಸ್ಥರ ನೇತೃತ್ವದಲ್ಲಿ ಆಯೋಜಿಸಲಾದ ರಕ್ಕಸಗಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ವಿವಿಧ ಸ್ಪರ್ಧೆಗಳು ನಡೆದವು.ಡಾ.ಗುರುಮೂರ್ತಿ ಕಣಕಾಲಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುನ್ನೂರ ಮಾತನಾಡಿ,’ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆ ಪತ್ಯೇತರ.ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು” ಎಂದರು. ಸಿಆರ್‌ಪಿಮಹಾಂತೇಶ ನೂಲಿನವರ ಮಾತನಾಡಿ”ಕಲೋತವ ಮಕ್ಕಳ ಮುಂದಿನಭವಿಷ್ಯದಲ್ಲಿ ಅವರು ಯಾವ ಕ್ಷೇತ್ರದಲ್ಲಿಉತ್ತಮ ಆಸಕ್ತಿ ಹೊಂದಿದ್ದಾರೆ ಎಂಬುದನ್ನುಗುರುತಿಸಲು ಪೂರಕವಾಗು ತ್ತದೆ. ಅಷ್ಟೇಅಲ್ಲ ವರ್ಷಂಪ್ರತಿ ಪಾಠಗಳನ್ನು ಆಲಿಸುವ ಮಕ್ಕಳಿಗೆ ಇದರಿಂದ ಹೊಸತನ ದೊರೆಯುತ್ತದೆ ಎಂದರು. ಟಕ್ಕಳಕಿ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ.ಸಾಧನೆ ಮಾಡಿದರೆ, ಹುನಕುಂಟಿಯ ವಿದ್ಯಾರ್ಥಿನಿ ಅಕ್ಕಮಹಾದೇವಿ, ಸರಸ್ವತಿ ವೇಷದಲ್ಲಿ ಗಮನಸೆಳೆದರು.ಮುಖ್ಯಗುರುಗಳಾದ ಗಂಗಣ್ಣ ಕಮರಿ,ಎಚ್‌.ಜಿ.ಗೌರೋಜಿ, ಎ.ಸಿ.ನರಸಲಗಿ,ಯಮನಪ್ಪ ನಾಗಬೇನಾಳ, ಎಸ್.ಎಸ್, ನಾಗರಬೆಟ್ಟ ಅಧ್ಯಕ್ಷ.ಎಸ್‌.ಮುದನೂರ,ಎಸ್.ಬಿ.ತೊಗರಿ, ಎಸ್.ಐ.ಗಂಗನಗೌಡ್ರ,ಆರ್.ಎಸ್.ಹಿರೇಮಠ, ಸಂಗಣ್ಣ ಟಕ್ಕಳಕಿ,ಎ.ಪಿ.ಸಿರಗುಂಪಿ, ಲಕ್ಕಪ್ಪ ನಾಗರಬೆಟ್ಟ ಉಪಸ್ಥಿತರಿದ್ದರು.

ಸನ್ಮಾನ

ನೀಲಕಂಠಪ್ಪ ಪಾಕರೆಡ್ಡಿ, ಸೋಮಪ್ಪ ವಾಲೀಕಾರ, ಅಶೋಕ ನರಸಲಗಿ,ಸುವರ್ಣಾ ಗಂಗನಗೌಡ, ಎಸ್.ವಿ.ಟಕ್ಕಳಕಿ ಇವರನ್ನು ಸನ್ಮಾನಿಸಲಾಯಿತು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें